Search your Notes

Thursday, 12 November 2020

ಕವಿಗಳು , ಸಾಹಿತಿಗಳು ಮತ್ತು ಅವರ ಕಾವ್ಯನಾಮಗಳು

 ಕವಿಗಳು , ಸಾಹಿತಿಗಳು ಮತ್ತು ಅವರ ಕಾವ್ಯನಾಮಗಳು 


1. ಅಜ್ಜಂಪುರ ಸೀತಾರಾಂ - ಆನಂದ
2. ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ
3. ಅರಗದ ಲಕ್ಷ್ಮಣರಾವ್ - ಹೊಯ್ಸಳ
4. ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ
5. ಆದ್ಯರಂಗಾಚಾರ್ಯ - ಶ್ರೀರಂಗ
6. ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್
7. ಕೆ.ವಿ.ಪುಟ್ಟಪ್ಪ - ಕುವೆಂಪು
8. ಕುಂಬಾರ ವೀರಭದ್ರಪ್ಪ - ಕುಂವೀ
9. ಕಯ್ಯಾರ ಕಿಞ್ಞಣ್ಣರೈ - ದುರ್ಗಾದಾಸ
10. ಕಸ್ತೂರಿ ರಘುನಾಥಚಾರ ರಂಗಾಚಾರ - ರಘುಸುತ

11. ಕುಳಕುಂದ ಶಿವರಾಯ - ನಿರಂಜನ
12. ಕೆ.ಪಿ.ಪೂರ್ಣಚಂದ್ರ ತೇಜಸ್ವಿ - ಪೂಚಂತೇ
13. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ - ಜಿ ಎಸ್ ಎಸ್
14. ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ -
ಜಡಭರತ
15. ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ - ಮಧುರಚೆನ್ನ
16. ಚಂದ್ರಶೇಖರ ಪಾಟೀಲ - ಚಂಪಾ
17. ಜಾನಕಿ ಶ್ರೀನಿವಾಸ ಮೂರ್ತಿ - ವೈದೇಹಿ
18. ತಳುಕಿನ ರಾಮಾಸ್ವಾಮಿ ಸುಬ್ಬರಾವ್ - ತ.ರಾತ್ರಿವೇ ಣ

19. ತಿರುಮಲೆ ರಾಜಮ್ಮ - ಭಾರತಿ
20. ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ -ತೀನಂಶ್ರೀ

21. ದ.ರಾ.ಬೇಂದ್ರೆ - ಅಂಬಿಕಾತನಯದತ್ತ
22. ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ - ಡಿವಿಜಿ
23. ದೇ.ಜವರೇಗೌಡ - ದೇಜಗೌ
24. ದೊಡ್ಡರಂಗೇಗೌಡ - ಮನುಜ
25. ದೇವುಡು ನರಸಿಂಹ ಶಾಸ್ತ್ರಿ - ಕುಮಾರ ಕಾಳಿದಾಸ
26. ನಂದಳಿಕೆ ಲಕ್ಷ್ಮೀನಾರಾಯಣ - ಮುದ್ದಣ
27. ಪಾಟೀಲ ಪುಟ್ಟಪ್ಪ - ಪಾಪು
28. ಪಂಜೆ ಮಂಗೇಶರಾಯ - ಕವಿಶಿಷ್ಯ
29. ಪುರೋಹಿತ ತಿರುನಾರಾಯಣ ನರಸಿಂಗರಾವ್ - ಪುತಿನ
30. ರಾಯಸಂ ಭಿಮಸೇನರಾವ್ - ಬೀಚಿ

31. ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ - ಶಾಂತಕವಿ
32. ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ - ಬಿಎಂಶ್ರೀ
33. ಬೆಟಗೇರಿ ಕೃಷ್ಣಶರ್ಮ - ಆನಂದಕಂದ
34. ಅಂಬಳ ರಾಮಕೃಷ್ಣಶಾಸ್ತ್ರಿ - ಶ್ರೀಪತಿ
35. ಎ.ಆರ್.ಕೃಷ್ಣಶಾಸ್ತ್ರಿ - ಎ.ಆರ್.ಕೃ
36. ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಶ್ರೀನಿವಾಸ
37. ರಾಮೇಗೌಡ - ರಾಗೌ
38. ವಿನಾಯಕ ಕೃಷ್ಣ ಗೋಕಾಕ್ - ವಿನಾಯಕ
39. ವೆಂಕಟೇಶ ತಿರುಕೊ ಕುಲಕರ್ಣಿ - ಗಳಗನಾಥ
40. ಸಿದ್ದಯ್ಯಪುರಾಣಿಕ - ಕಾವ್ಯಾನಂದ

41. ಎಂ.ಆರ್.ಶ್ರೀನಿವಾಸಮೂರ್ತಿ - ಎಂ.ಆರ್.ಶ್ರೀ
42. ಸಿ.ಪಿ.ಕೃಷ್ಣಕುಮಾರ್ - ಸಿ.ಪಿ.ಕೆ
43. ಎಚ್.ಎಸ್.ಅನುಸೂಯ - ತ್ರಿವೇಣ 

Thanks for Reading and Keep visiting our website for more updates.

Tags : FDA/SDA Important Points 


No comments:

Post a Comment