Search your Notes

Thursday, 12 November 2020

ಕನ್ನಡನಾಡಿನ ಪ್ರಮುಖ ಬಿರುದಾಂಕಿತರಯ

 ಕನ್ನಡನಾಡಿನ ಪ್ರಮುಖ ಬಿರುದಾಂಕಿತರು 


1. ಅನ್ಯದೇವ ಕೋಲಾಹಲ ಎಂದು ಯಾರನ್ನು ಕರೆಯುತ್ತಾರೆ? - ಪಾಲ್ಕುರಿಕೆ ಸೋಮ
2. ಅಭಿನವ ಕಾಳಿದಾಸ - ಬಸವಪ್ಪಶಾಸ್ತ್ರಿ
3. ಅಭಿನವ ಪಂಪ - ನಾಗಚಂದ್ರ
4. ಅಭಿನವ ಭೋಜರಾಜ - ಮುಮ್ಮಡಿ ಕೃಷ್ಣರಾಜ ಒಡೆಯರು
5. ಅಭಿನವ ಸರ್ವಜ್ಞ - ರೆ. ಉತ್ತಂಗಿ ಚೆನ್ನಪ್ಪ

6. ಅಮರ ಶಿಲ್ಪಿ - ಜಕಣಾಚಾರಿ
7. ಆದಿಕವಿ - ಪಂಪ
8. ಉಪಮಾ ಲೋಲ - ಲಕ್ಷ್ಮೀಶ
9. ಉಭಯ ಕವಿ - ರನ್ನ
10. ಉಭಯ ಗಾನ ವದನಾಚಾರ್ಯ - ಪಂಡಿತ ಪುಟ್ಟರಾಜ ಗವಾಯಿ

11. ಉಭಯ ಚಕ್ರವರ್ತಿ - ಪೊನ್ನ
12. ಕಡಲತೀರದ ಭಾರ್ಗವ - ಕೆ.ಶಿವರಾಮಕಾರಂತ
13. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯ
14. ಕನ್ನಡದ ಆಧುನಿಕ ಸರ್ವಜ್ಞ - ಡಿ ವಿ ಜಿ
15. ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್

16. ಕನ್ನಡದ ಕಣ್ವ - ಬಿ.ಎಂ.ಶ್ರೀ
17. ಕನ್ನಡದ ಕಬೀರ - ಶಿಶುನಾಳ ಷರೀಫ
18. ಕನ್ನಡದ ಕವಿರತ್ನ - ಕಾಳಿದಾಸ
19. ಕನ್ನಡದ ಕಾಳಿದಾಸ - ಎಸ್.ವಿ.ಪರಮೇಶ್ವರ ಭಟ್ಟ
20. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯರು

21. ಕನ್ನಡದ ಕೋಗಿಲೆ - ಪಿ.ಕಾಳಿಂಗರಾವ್
22. ಕನ್ನಡದ ದಾಸಯ್ಯ - ಶಾಂತಕವಿ
23. ಕನ್ನಡದ ನಾಡೋಜ - ಮುಳಿಯ ತಿಮ್ಮಪ್ಪಯ್ಯ
24. ಕನ್ನಡದ ವರ್ಡ್ಸ್ವರ್ತ್ - ಕುವೆಂಪು
25. ಕನ್ನಡದ ಶೇಕ್ಸ್ಪಿಯರ್ - ಕಂದಗಲ್ ಹನುಮಂತರಾಯ

26. ಕನ್ನಡದ ಸೇನಾನಿ - ಎ.ಆರ್.ಕೃಷ್ಣಾಶಾಸ್ತ್ರಿ
27. ಕರ್ನಾಟಕ ಕವಿ ಚೂತವನ ಚೈತ್ರ - ಲಕ್ಷ್ಮೀಶ
28. ಕರ್ನಾಟಕ ಪ್ರಹಸನ ಪಿತಾಮಹ - ಟಿ.ಪಿ.ಕೈಲಾಸಂ
29. ಕರ್ನಾಟಕ ಶಾಸನಗಳ ಪಿತಾಮಹ - ಬಿ.ಎಲ್.ರೈಸ್
30. ಕರ್ನಾಟಕ ಸಂಗೀತ - ಪಿತಾಮಹ ಪುರಂದರ ದಾಸ

31. ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲೆಪ್ಪ
32. ಕರ್ನಾಟಕದ ಕಬೀರ - ಶಿಶುನಾಳ ಷರೀಫ
33. ಕರ್ನಾಟಕದ ಕೇಸರಿ - ಗಂಗಾಧರರಾವ್ ದೇಶಪಾಂಡೆ
34. ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ
35. ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ

36. ಕರಾವಳಿಯ ಜ್ಞಾನಭೀಷ್ಮ - ಸೇಡಿಯಾಪು ಕೃಷ್ಣಭಟ್ಟ
37. ಕವಿ ಚತುರ್ಮುಖ - ರನ್ನ
38. ಕವಿಕುಲಚಕ್ರವರ್ತಿ - ರತ್ನ
39. ಕವಿಚಕ್ರವರ್ತಿ - ರನ್ನ / ಜನ್ನ / ಪೊನ್ನ
40. ಕವಿಜನಚೂಡಾರತ್ನ - ರತ್ನ

41. ಕವಿತಾಗುಣಾರ್ಣವ - ಪಂಪ
42. ಕವಿತಾಸಾರ - ಪಾಲ್ಕುರಿಕೆ ಸೋಮ
43. ಕವಿತಿಲಕ - ರತ್ನ
44. ಕವಿಮುಖ ಚಂದ್ರ - ರನ್ನ
45. ಕವಿರತ್ನ - ರನ್ನ

46. ಕವಿರಾಜಶೇಖರ - ರನ್ನ
47. ಕವಿರಾಜಹಂಸ - ಕುಮಾರ ವಾಲ್ಮೀಕಿ
48. ಕಾದಂಬರಿ ಪಿತಾಮಹ - ಗಳಗನಾಥ
49. ಕಾದಂಬರಿ ಸಾರ್ವಭೌಮ - ಅ.ನ.ಕೃಷ್ನರಾಯ
50. ಕುಂದರ ನಾಡಿನ ಕಂದ - ಬಸವರಾಜ ಕಟ್ಟೀಮನಿ

51. ಕುರುಳ್ಗಳ ಸವಣ - ಪೊನ್ನ
52. ಗಾನಯೋಗಿ - ಪಂಡಿತ ಪುಟ್ಟರಾಜ ಗವಾಯಿ
53. ಚಲಿಸುವ ನಿಘಂಟು - ಡಿ.ಎಲ್.ನರಸಿಂಹಾಚಾರ್
54. ಚಲಿಸುವ ವಿಶ್ವಕೋಶ - ಕೆ.ಶಿವರಾಮಕಾರಂತ
55. ಚುಟುಕು ಬ್ರಹ್ಮ - ದಿನಕರ ದೇಸಾಯಿ

56. ಜಿನಧರ್ಮಪಾತಕೆ - ಅತ್ತಿಮಬ್ಬೆ
57. ತ್ರಿಪದಿ ಚಕ್ರವರ್ತಿ - ಸರ್ವಙ್ಞ
58. ತತ್ವ ವಿದ್ಯಾಕಲಾಪ - ಪಾಲ್ಕುರಿಕೆ ಸೋಮ
59. ದಕ್ಷಿಣ ಭಾರತದ ಮೀರಾದೇವಿ - ಅಕ್ಕ ಮಹಾದೇವಿ
60. ದಲಿತಕವಿ - ಸಿದ್ದಲಿಂಗಯ್ಯ

61. ದಾನ ಚಿಂತಾಮಣಿ - ಅತ್ತಿಮಬ್ಬೆ
62. ದಾಸ ಸಾಹಿತ್ಯದ ಅಶ್ವಿನಿದೇವತೆಗಳು - ಪುರಂದರದಾಸ ಮತ್ತು ಕನಕದಾಸ 

Thanks for Reading and Keep visiting our website for more updates.

Tags : SDA/FDA Important Points

No comments:

Post a Comment